ತಾಲೂಕು ಮಟ್ಟದ ಅಣಕು ಸಂಸತ್ತು ಸ್ಪರ್ಧೆ September 18, 2026 0 FacebookTwitterWhatsApp ಸರಕಾರಿ ಪ್ರೌಢಶಾಲೆ, ಕಲ್ಮಂಜ ನಡೆದ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಅಣಕು ಸಂಸತ್ತು ಸ್ಪರ್ಧೆಯಲ್ಲಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ಒಂಭತ್ತನೇ ತರಗತಿಯ ಅಮಿತ್ ಹಾಗೂ ಹತ್ತನೇ ತರಗತಿಯ ಆದ್ಯಾ ಕೆ ರೈ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.