ಉತ್ತಮ ಶಾಸಕ ಪ್ರಶಸ್ತಿ ವಿಜೇತ ಹರೀಶ್ ಪೂಂಜಾ ಅವರಿಗೆ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಗೌರವಾರ್ಪಣೆ September 17, 2026 0 FacebookTwitterWhatsApp ಮುಂಡಾಜೆ: ಬೆಳ್ತಂಗಡಿಯ ಹೆಮ್ಮೆಯ ಜನಪ್ರತಿನಿಧಿ, ದಕ್ಷ ಹಾಗೂ ಜನಪರ ಕೆಲಸಗಳ ಮೂಲಕ ‘ಉತ್ತಮ ಶಾಸಕ’ ಪ್ರಶಸ್ತಿಗೆ ಭಾಜನರಾಗಿರುವ ಶಾಸಕ ಹರೀಶ್ ಪೂಂಜಾ ಅವರನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ಪ್ಯಾಕ್ಸ್) ವತಿಯಿಂದ ಹೂಗುಚ್ಛ ನೀಡಿ, ಆತ್ಮೀಯವಾಗಿ ಅಭಿನಂದಿಸಲಾಯಿತು.