ಗರ್ಡಡಿ : ದೇಜಮ್ಮ ನಿಧನ

0

ಗರ್ಡಡಿ ಗ್ರಾಮದ ಮಜಲು ಮನೆ ದಿ. ಅಚ್ಚಪ್ಪ ಪೂಜಾರಿಯವರ ಪತ್ನಿ ದೇಜಮ್ಮ (87 ವರ್ಷ )ಸೆ 14 ರಂದು ನಿಧನರಾದರು.

ಮೃತರು ಮಕ್ಕಳಾದ ಶಾರದಾ, ಧನವತಿ, ಶಿವರಾಮ, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here