ಅಡ್ಕದಕರೆ ನಿವಾಸಿ ಲೋಕಮ್ಮ ನಿಧನ

0

ಕಡಿರುದ್ಯಾವರ: ಅಡ್ಕದಕರೆ ನಿವಾಸಿ ಲೋಕಮ್ಮ ಸೆ.10 ಗುರುವಾರದಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

​ಮೃತರು ಪತಿ ಡೊಂಬ ಗೌಡ, 4 ಜನ ಹೆಣ್ಣು ಮಕ್ಕಳು, 4 ಜನ ಗಂಡು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here