ಬೆಳ್ಳಾರೆ ನಿವಾಸಿ ರಾಜಮಣಿ ಮದ್ದಡ್ಕದಲ್ಲಿ ಆತ್ಮಹತ್ಯೆ

0

ಮದ್ದಡ್ಕ : ಮದ್ದಡ್ಕದ ಅನಿಲ ರಸ್ತೆ ಬಳಿ ಇರುವ ಕಾಡುಪ್ರದೇಶದಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ರಾಜಮಣಿ(65ವ.) ಅವರು ಸೆ.9ರಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವರು ಮದ್ದಡ್ಕದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು, ತನಿಖೆಯ ಬಳಿಕ ನಿಖರ ಮಾಹಿತಿ ತಿಳಿಯಲಿದೆ.

LEAVE A REPLY

Please enter your comment!
Please enter your name here