ಓಡಿಲ್ನಾಳ: ವಸಂತ ಶೆಟ್ಟಿ ಹೃದಯಾಘಾತದಿಂದ ನಿಧನ

0

ಓಡಿಲ್ನಾಳ: ಇಲ್ಲಿನ ಮೈರಲ್ಕೆ ಶ್ರೀ ರಾಮನಗರದ ನಿವಾಸಿ ವಸಂತ ಶೆಟ್ಟಿ (58) ಅವರು ಇಂದು (ಸೆ.8) ಬೆಳಿಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here