






ಇಂದಬೆಟ್ಟು: ಬಂಗಾಡಿ ಕೊಡೋಲು ನಿವಾಸಿ ಎನ್. ಕೆ.ಫಡಕೆ (88 ವ) ಸೆ.7ಬೆಳಿಗ್ಗೆ ವಯೋಸಹಜದಿಂದ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.


ಮೃತರು ಪತ್ನಿ ರಾಧಾ ಫಡಕೆ, ಮಕ್ಕಳಾದ ಪ್ರಭಾಕರ ಫಡಕೆ, ಗಿರೀಶ್ ಫಡಕೆ, ಶ್ರೀರಾಮ್ ಫಡಕೆ, ರಾಜೇಶ್ ಫಡಕೆ, ಗುರುಪ್ರಸಾದ್ ಫಡಕೆ, ಪೂರ್ಣಿಮಾ ಹಾಗೂ ಬಂಧು ವರ್ಗ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.









