ಅಳದಂಗಡಿ: ಕಂಬಳದಡ್ಡ ಜಗದೀಶ ಪೂಜಾರಿ ನಿಧನ September 4, 2026 0 FacebookTwitterWhatsApp ಅಳದಂಗಡಿ : ಸುಲ್ಕೇರಿಮೊಗ್ರು ಗ್ರಾಮದ ಪರಂಟ್ಯಾಲ ಕಂಬಳದಡ್ಡ ಮನೆ ನಿವಾಸಿ ಜಗದೀಶ ಪೂಜಾರಿ (47) ಇವರು ಅಸೌಖ್ಯದಿಂದ ಸೆ. 4 ರಂದು ಜಿಲ್ಲಾ ವೆನ್ಲಕ್ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಸುಮಿತ್ರ ಮತ್ತು ಮಕ್ಕಳಾದ ವಂಶಿಕಾ ಮಗ ಅನ್ವಿತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ