ಮುಗೆರೋಡಿ ನಿವಾಸಿ ಸೀತಾರಾಮ ಪೂಜಾರಿ ನಿಧನ

0

ಕಣಿಯೂರು ಗ್ರಾಮದ ಮುಗೆರೋಡಿ ನಿವಾಸಿ ಸೀತಾರಾಮ ಪೂಜಾರಿ (50) ಅವರು ಆ. 30 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.​

ಮೃತರು, ಸಹೋದರಿಯರಾದ ಅಂಗನವಾಡಿ ಕಾರ್ಯಕರ್ತೆ ದೇವಕಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಹಾಗೂ ತೃಪ್ತಿ, ಹಾಗು ಸಹೋದರರಾದ ಹರಿಶ್ಚಂದ್ರ ಪೂಜಾರಿ ಮತ್ತು ರಮಾನಂದ ಪೂಜಾರಿ ಅವರನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here