ಗೇರುಕಟ್ಟೆ ಪತಂಜಲಿ ಯೋಗಕೇಂದ್ರದಲ್ಲಿ ರಕ್ಷಾಬಂಧನ ಆಚರಣೆ

0

ಗೇರುಕಟ್ಟೆ: ಇಲ್ಲಿನ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೇಂದ್ರ ಕಚೇರಿ ತುಮಕೂರು ವಿಭಾಗದ ಕ್ಷೀರ ಸಂಗಮ ಸಬಾಭವನ ಕಳಿಯ ಗೇರುಕಟ್ಟೆ ಶಾಖೆಯಲ್ಲಿ ಆ.28 ರಂದು ರಕ್ಷಾಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ನಿತ್ಯ ಯೋಗ ತರಗತಿಯನ್ನು ಸತೀಶ ನಾಳ ನಿರ್ವಹಿಸಿದರು.ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ ರಕ್ಷಾಬಂಧನದ ಮಹತ್ವದ ಬಗ್ಗೆ ತಿಳಿಸಿದರು. ಬಳಿಕ ಯೋಗ ಬಂದುಗಳು ಪರಸ್ಪರ ರಕ್ಷಾಬಂಧನವನ್ನು ಮಾಡಿ ಸಿಹಿ ತಿಂಡಿಯೊಂದಿಗೆ ಶುಭವನ್ನು ಹಾರೈಸಿದರು.

ಅಶೋಕ ಆಚಾರ್ಯ, ಸಹ ಶಿಕ್ಷಕ ಸುಕೇಶ, ವರದಿ ಪ್ರಮುಖ ಕೇಶವ,ಶಿವಣ್ಣ, ಸಂಚಾಲಕರಾದ ವಿಜಯ,ಅರುಣಾ,ಪದ್ಮಲತಾ, ಭಾರತಿ ಯಂ. ಯಲ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ನೇಪಾಳದ ಜಲ ದುರಂತದಿಂದ ಮೃತರಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here