






ಧರ್ಮಸ್ಥಳ: ಮಣ್ಣಸಂಕ ಬಳಿಯಲ್ಲಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.



ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ಏಕ ಮುಖ ಚಲನೆಯ ರಸ್ತೆಯಲ್ಲಿ ದ್ವಿಮುಖ ಚಾಲನೆಗೆ ಅವಕಾಶ ನೀಡಲಾಗಿತ್ತು.ಕಾರು ಚಾಲಕ ಅನಂತ ರಾಮ ನೂರಿತ್ತಾಯರವರು ಗಾಯಗೊಂಡಿದ್ದು ಉಜಿರೆಯಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆಎಂಬ ಮಾಹಿತಿ ಲಭ್ಯವಾಗಿದೆ.









