ಆ. 28ರಿಂದ ಸೆ.30ರವರೆಗೆ ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರ

0

ಬೆಳ್ತಂಗಡಿ: ಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಸಾರ್ವಜನಿಕರಿಗಾಗಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆಯೋಜನೆಗೊಂಡಿದೆ.​ಆಗಸ್ಟ್ 28 ರಿಂದ ಸೆಪ್ಟೆಂಬರ್ 30, 2026 ರವರೆಗೆ ಈ ವಿಶೇಷ ಶಿಬಿರವು ನಡೆಯಲಿದ್ದು, ಆಯುರ್ವೇದ ಚಿಕಿತ್ಸೆ ಹಾಗೂ ಆರೋಗ್ಯ ಜಾಗೃತಿಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.​

ಶಿಬಿರದ ಪ್ರಮುಖ ವಿವರಗಳು:​ದಿನಾಂಕ: ಆಗಸ್ಟ್ 28 ರಿಂದ ಸೆಪ್ಟೆಂಬರ್ 30, 2026ರ ವರೆಗೆ​ಸ್ಥಳ: ಪ್ರಸನ್ನ ಆಯುರ್ವೇದ ಆಸ್ಪತ್ರೆ, ಲೈಲಾ, ಬೆಳ್ತಂಗಡಿ​ಶಿಬಿರದಲ್ಲಿ ಲಭ್ಯವಿರುವ ಉಚಿತ ಸೇವೆಗಳು:​ಅನುಭವಿ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ.​

ಉಚಿತ ಮಧುಮೇಹ (Diabetes), ರಕ್ತದೊತ್ತಡ (BP) ಹಾಗೂ ಪಲ್ಸ್ SPO2 ತಪಾಸಣೆ.​ಉಚಿತ ಕಣ್ಣಿನ ದೃಷ್ಟಿ ಮತ್ತು ಕಿವಿ ತಪಾಸಣೆ.​ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಪಂಚಕರ್ಮ ಚಿಕಿತ್ಸೆ ಮತ್ತು ಔಷಧಗಳ ಮೇಲೆ ಶೇ. 20% ರಷ್ಟು ವಿಶೇಷ ರಿಯಾಯಿತಿ.​ಆರೋಗ್ಯ ತಪಾಸಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ:​ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳುಪ್ರಸನ್ನ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಲೈಲಾ, ಬೆಳ್ತಂಗಡಿದೂರವಾಣಿ ಸಂಖ್ಯೆ: 08256-295808

LEAVE A REPLY

Please enter your comment!
Please enter your name here