ಮಿಲದುನ್ನಬಿ ಪ್ರಯುಕ್ತ ವೇಣೂರು ಪೊಲೀಸ್ ಠಾಣೆಯಲ್ಲಿ ಮಸೀದಿ ಆಡಳಿತ ಸಮಿತಿ ಮುಖಂಡರ ಸಭೆ

0

ವೇಣೂರು :ಮಿಲದುನ್ನಬಿ ಪ್ರಯುಕ್ತ ವೇಣೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಮಸೀದಿ ಆಡಳಿತ ಸಮಿತಿಯ ಹಾಗೂ ಸಮುದಾಯದ ಮುಖಂಡರುಗಳ ಸಭೆ ಆ.22 ರಂದು ಆರಕ್ಷಕ ಉಪನಿರೀಕ್ಷಕ ಅಕ್ಷಯ ಡವಗಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸಲು ಇಲಾಖಾ ವತಿಯಿಂದ ಸರ್ವವಿಧ ಸಹಕಾರ ನೀಡುವುದಾಗಿ ಉಪನಿರೀಕ್ಷಕರು ಭರವಸೆ ನೀಡಿದರು.ಪಿಎಸೈ ಓಮನ, ಆರಕ್ಷಕ ಸಿಬಂದಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here