ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ ಜಯಶ್ರೀ ಡಿ. ಎಂ. ಗೌಡ ನಿಧನ August 21, 2026 0 FacebookTwitterWhatsApp ಉಜಿರೆ : ಉಜಿರೆ ರಬ್ಬರ್ ಸೊಸೈಟಿ ನಿರ್ದೇಶಕಿ ಬೆಳ್ತಂಗಡಿ ಆನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷೆ ಜಯಶ್ರೀ ಡಿ. ಎಂ. ಗೌಡ (75 ವ.)ಅಲ್ಪ ಕಾಲದ ಅಸೌಖ್ಯದಿಂದ ಆ. 21 ರಂದು ನಿಧನರಾದರು. ಮೃತರು ಪತಿ ಡಿ. ಎಂ. ಗೌಡ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.