







‘ಬೆಳ್ತಂಗಡಿ : ಆಗಸ್ಟ್ 8 ರಂದು ಉತ್ತರಾಖಂಡದ ಹಾನಿಯ ರಾಮಲೀಲಾ ಮೈದಾನದಲ್ಲಿ ‘ವಿಜಯ್ ಶಂಖನಾದ್’ ರ್ಯಾಲಿ ಉದ್ದೇಶಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದರು.



ಅದಾದ ಎರಡು ದಿನಗಳ ನಂತರ ಶ್ರೀರಾಮ ಸೇನೆ, ರ್ಯಾಲಿ ನಡೆದ ಸ್ಥಳದಲ್ಲಿ ‘ಶುದ್ದೀಕರಣ’ ಹವನವನ್ನು ನಡೆಸಿತ್ತು. ಇದನ್ನು ನಾನು ತೀವ್ರವಾಗಿ ಕಂಡಿಸುತ್ತೇನೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ ) ನಾಗೇಶ್ ಕುಮಾರ್ ಗೌಡ ನಿಡ್ಲೆ ತಿಳಿಸಿದ್ದಾರೆ.









