







ಬೆಳ್ತಂಗಡಿ ತಾಲೂಕು ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಿಕರ ಸಂಘ (ರಿ) ಬೆಳ್ತಂಗಡಿ ಇವರ 2025-26ನೇ ಸಾಲಿನ ಮಹಾಸಭೆ ಆ. 18ರಂದು ಅಳದಂಗಡಿ ಕೆದ್ದು ಶ್ರೀ ದೀಪ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ.ಯಮ್, ಅಧ್ಯಕ್ಷತೆಯಲ್ಲಿ ನಡೆಯಿತು.

ರೂಪೇಶ್ ಕುಲಾಲ್ ಕೊಲ್ಪೆದ ಬೈಲು ಇವರ ಪ್ರಾಧನೆಯೊಂದಿಗೆ ಪ್ರಾರಂಭವಾಗಿ ದೀಪ ಪ್ರಜ್ವಲೆಯನ್ನು ಅಧ್ಯಕ್ಷ ಹಾಗೂ ಅಥಿತಿಗಳು ನೆರವೇರಿಸಿದರು ಉಪಾಧ್ಯಕ್ಷ ಜೋಸೆಫ್.ಕೆ.ಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಗೌರವ ಅಧ್ಯಕ್ಷ ಸುನೀಲ್ ಲೋಬೊ. ರಾಜ್ಯ ಉಪಕಾರ್ಯದರ್ಶಿ ರಾಜಶೇಖರ ಶೆಟ್ಟಿ ಜಿಲ್ಲಾ ಅಧ್ಯಕ್ಷ ಧನ್‌ರಾಜ್ ಶೆಟ್ಟಿ, ಮಹೇಶ್ ಬೋಳರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳ್ತಂಗಡಿ ತಾಲೂಕು ಶಾಮಿಯನ್ ಮಾಲಿಕ ಸಂಘದ ಅಧ್ಯಕ್ಷರ ಅರುಣ್ ಮೋರಾಸ್, ಪ್ರಭಾಕರ ಶೆಟ್ಟಿ ದೀಪ ವಿರೇಂಜರ್ಸ್ ದೀಪ ಸಭಾ ಭವನದ ಮಾಲಿಕರು ಕಾರ್ಯದರ್ಶಿ ಅಖಿಲ್ ಮೋಹನ್ ಕೋಶಾಧಿಕಾರಿ ಮಾತು ಕುಟ್ಟಿ, ಉಪಾಧ್ಯಕ್ಷ ಜೋಸೆಫ್.ಕೆ.ಡಿ. ಕ್ರೀಡಾ ಅಧ್ಯಕ್ಷರಾದ ಮಹಮ್ಮದ್ ಶಮೀರ್ ತಾಲೂಕು ಸಂಘಟನಾ ಕಾರ್ಯಧರ್ಶಿ ಮಹಮ್ಮದ್ ಶಬೀರ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯಧರ್ಶಿಗಳು ಸಂಜೀವ ಬಿ.ಎಚ್. ನಾರಾಯಣ ಗೌಡ ವಸಂತ್.ಕೆ. ನಂತರ ಕಾರ್ಯದರ್ಶಿ ಅಖಿಲ್ ಮೋಹನ್ ವಾರ್ಷಿಕ ವರದಿಯನ್ನು ವಾಚಿಸಿದರು.



ಲೆಕ್ಕ ಪತ್ರ ಕೋಶಧಿಕಾರಿ ಮಾತಿ ಕುಟ್ಟಿ ಸಭೆಗೆ ಮಂಡಿಸಿದರು. ಅತಿಥಿಗಳಿಂದ ಭಾಷಣ ಜಿಲ್ಲಾ ಕಾರ್ಯದರ್ಶಿ ರಾಜಶೇಖರ್ ಶೆಟ್ಟಿ ಇವರು ಎಲ್ಲಾ ಸದಸ್ಯರು ಹೊಂದಾಣಿಕೆಯೊಂದಿಗೆ ಇರಬೇಕು ಈ ರೀತಿ ವಿಶ್ವಾಸದಿಂದ ವ್ಯಾವಹಾರ ನಡೆಸಿಕೊಂಡು ಬರಬೇಕೆಂದು ತಿಳಿಸಿದರು. ಜಿಲ್ಲಾ ಅಧ್ಯಕ್ಷರಾದ ಧನ್‌ರಾಜ್ ಶೆಟ್ಟಿಯವರು ಸಂಘ ಗಟ್ಟಿಯಾಗಬೇಕಾದರೆ ಸಭ್ಯರು ಸಮಸೇವೆಯಲ್ಲಿ ಇದ್ದರೆ ಒಗ್ಗಟಿನೊಂದಿಗೆ ಇದ್ದರೇ ಸಂಘ ಗಟ್ಟಿಯಾಗಿರುತ್ತದೆ.
ಸಭೆಯ ಅಧ್ಯಕ್ಷತೇ ವಹಿಸಿದ ಚಂದ್ರಶೇಖರ.ಯಮ್. ಅವರು ಸಂಘ ಬೆಳೆದು ಬಂದ ರೀತಿ ಅಧ್ಯಕ್ಷರ ಅವದಿಯಲ್ಲಿ ೪ ವರ್ಷದ ಅವದಿಯಲ್ಲಿ ಸಂಘದ ಸದಸ್ಯರುಗಳು ಸಹಕಾರಿದವರಿಗೆ ಅಭಿನಂದಸಿದರು ಇನ್ನು ಮುಂದೆಯು ಉನ್ನತ್ತ ಮಟ್ಟಿಗೆ ಬೆಳೆಯಲ್ಲಿ ಎಂದು ತಿಳಿಸಿದರು. ನಂತರ ಹೊಸ ಸಮಿತಿಯನ್ನು ರಚಿಸುದಂದು ಅಬ್ಬರು ತಿಳಿಸಿದರು ಜಿಲ್ಲಾ ಅಧ್ಯಕ್ಷರು ಹೊಸ ಸಮಿತಿಯ ಬಗ್ಗೆ ಸಭೆ ತಿಳಿಸಿದರು.
ಮುಂದಿನ ಅವಧಿಗೆ ಚಂದ್ರಶೇಖರ್.ಯಮ್. ಅವರನ್ನೆ ಅಧ್ಯಕ್ಷರಾಗಿ ಮರು ಆಯ್ಕೆಮಾಡಲಾಯಿತು. ಉಪಾಕಾರ್ಯದರ್ಶಿಯಾಗಿ ಸುರೇಶ್ ನಾರಾವಿ ಕಿರಣ್. ಎನ್ ಸಂಗಮ ಸ್‌ಂಟ್ಸ್ ಕಾರ್ಯದರ್ಶಿ ಅಖಿಲ್ ಮೋಹನ್ ಕೋಶಾಧಿಕಾರಿಯಾಗಿ, ಅರುಣ್.ಎ.ಕೆ.ಎ. ಸೌಂಟ್ಸ್ ಕಕ್ಕೆಂಜೆ ವಲಿಯವಾರು ಸಂಚಾಕರು ಮುಂದಿ ಸಮಿತಿ ಅಧ್ಯಕ್ಷರು ಎಲ್ಲರಿಗೆ ಅಭಿನಂದಿಸಿದರು ಕಾರ್ಯಕ್ರಮದ ನಿರೂಪಿಸಿದರು ಜನಾರ್ಧನ ಶೆಟ್ಟಿ ಸೋಣಂದೂರು ನಿರೂಪಿಸಿದರು. ಮಾತು ಕುಟ್ಟಿ ಧನ್ಯವಾದವನ್ನು ಸಮರ್ಪಿಸಿದರುಹೊಸ ಸಮಿತಿಅಧ್ಯಕ್ಷರು ಚಂದ್ರಶೇಖರ,ಯಮ್. ಇಂದಬೆಟ್ಟು ಬಂಗಾಡಿಕಾರ್ಯದರ್ಶಿ ಅಖಿಲ್ ಮೋಹನ್ ಪೊಡಿಕೋಶಾಧಿಕಾರಿ ಅರುಣ್ ಬೆಂದ್ರಾಳ









