







ಮಡಂತ್ಯಾರು : ಪವಿತ್ರಹೃದಯ ಶಿಕ್ಷಣ ಸಂಸ್ಥೆಗಳು ಮಡಂತ್ಯಾರ್ ಅವರು 80ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು. ಶಿಕ್ಷಣ ಸಂಸ್ಥೆಗಳ ಜಂಟಿಕಾರ್ಯದರ್ಶಿ ಡಾ. ಸ್ಟ್ಯಾನಿ ಗೋವಿಯಸ್ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಿದ್ದುಮತ್ತು ಸಂದೇಶ ನೀಡಿದರು.



ದ್ವಿತೀಯ ಪಿಯುಸಿ ವಿದ್ಯಾರ್ಥಿ ಶ್ರಾವ್ಯ ಸ್ವಾತಂತ್ರೋತ್ಸವ ಬಗ್ಗೆ ಮಾತನಾಡಿದರು. ಪ್ರೊಫೆಸರ್ ಅಲೆಕ್ಸ್ ಐವಾನ್ ಸಿಕ್ವೆರಾ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಹೆಲೆನ್ ಲೋಬೊ ಪ್ರಸ್ತಾವನೆ ಗೈದರು. ವಸಂತ್ ಧನ್ಯವಾದವಿತ್ತರು.
ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮದ ಮುಖ್ಯಪಾಧ್ಯಾಯರು ಫಾದರ್ ದೀಪಕ್ ಡೇಸಾ ಕಾರ್ಯಕ್ರಮ ನಿರೂಪಿಸಿದರು. ಫಾ.ಲ್ಯಾರಿ ಪಿಂಟೊ, ಶಾಂತಿಡಿ ಸೌಜಾ, ಪ್ರೊಫೆಸರ್ ಲಿಯೋ ನೊರೊನ್ಹಾಉಪಸ್ಥಿತರಿದ್ದರು. ಮಾರ್ಚ್ ಪಾಸ್ಟ್ ಮತ್ತುದೇಶಭಕ್ತಿಯ ನೃತ್ಯ ನಡೆಯಿತು









