ಆ. 17: ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿಯಲ್ಲಿ ನಾಗರ ಪಂಚಮಿ ಉತ್ಸವ

0

ಮುಂಡೂರು : ಮುಂಡೂರು ಶ್ರೀ ಕ್ಷೇತ್ರ ಮಂಗಳಗಿರಿ, ಶ್ರೀ ನಾಗ ಬ್ರಹ್ಮ ದೇವರ ಸನ್ನಿಧಿಯಲ್ಲಿ ಆ. 17ರಂದು ನಾಗರ ಪಂಚಮಿ ವಿಶೇಷ ಪೂಜೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಂಟೆ 10ಕ್ಕೆ ಶ್ರೀ ನಾಗ ಬ್ರಹ್ಮ ದೇವರಿಗೆ ಹಾಲಾಭಿಷೇಕ,ಸೀಯಾಳ ಅಭಿಷೇಕ,ತನು ತಂಬಿಲ ಸೇವೆ,ವಿಶೇಷ ಪೂಜೆ ಜರುಗಲಿರುವುದು.ಮಧ್ಯಾಹ್ನ 12ಕ್ಕೆ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಮೊಕ್ತೇಸರ ರಾಜೀವ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here