







ತೆಕ್ಕಾರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ನಾಗರಕೋಡಿ ನಿವಾಸಿ ಪಾಂಡುರಂಗ ನಾಯಕ್ (ವ.79) ಹೃದಯಾಘಾತದಿಂದ ಆ.12 ರಂದು ನಿಧನ ಹೊಂದಿದ್ದಾರೆ.



ಪ್ರಗತಿಪರ ಕೃಷಿಕರಾಗಿದ್ದ ಇವರು ಕಳೆದ ಬಾರಿ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಕೃಷಿ ಸಿಂಧೂರ ಪ್ರಶಸ್ತಿ ಲಭಿಸಿತು.ಇವರ ಪತ್ನಿ ಹಾಗೂ ಮಕ್ಕಳಾದ ರಾಜೇಂದ್ರ ನಾಯಕ್ ಮತ್ತು ರವೀಂದ್ರ ನಾಯಕ್ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.









