ಬರೆಂಗಾಯ – ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನಿಡ್ಲೆ : ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ
ಸೆ.05-ಶನಿವಾರ ನಡೆಯುವ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ವನಸಾಯ ವನದುರ್ಗಾ ಅಮ್ಮನವರ ಸನ್ನಿಧಾನದಲ್ಲಿ ಆ 11 ರಂದು ಸಮಿತಿಯ ಅಧ್ಯಕ್ಷ ಶ್ರೀ ಸುಬ್ಬರತ್ನ ಗೌಡ ಕಳ್ಳಿಮಾರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಬರೆಂಗಾಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಂದರ ಗೌಡ ಕಜೆ, ನಿಸರ್ಗ ಸಂಘಟನೆಯ ಅಧ್ಯಕ್ಷ ಪುನೀತ್ ಪೊಂರ್ದಿಲ, ನಿಸರ್ಗ ಕ್ಷೇಮನಿಧಿ ಯೋಜನೆಯ ಅಧ್ಯಕ್ಷ ತಿಮ್ಮಪ್ಪ ಗೌಡ ಅಂತರ, ನಿಡ್ಲೆ ಸಿ.ಎ ಬ್ಯಾಂಕಿನ ನಿರ್ದೇಶಕ ಆನಂದ ಗೌಡ ಎಂಜಿರ್ , ಸಮಿತಿಯ ಗೌರವ ಸಲಹೆಗಾರರಾದ ನಾಗೇಶ್ ಗೌಡ ಅತ್ಯರಂಡ, ಸಮಿತಿಯ ಉಪಾಧ್ಯಕ್ಷ ಧನಂಜಯ ಗೌಡ ನಿಸರ್ಗ ಯುವಕ ಮಂಡಲದ ಗೌರವಧ್ಯಕ್ಷ ನವೀನ್ ಗಾಂತ್ರಂಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here