ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ : ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಮಾತೃಶಕ್ತಿ ದುರ್ಗಾವಾಹಿನಿ ಬೆಳ್ತಂಗಡಿ ಪ್ರಖಂಡದ ಆಶ್ರಯದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ದಿನದ ಆಮಂತ್ರಣ ಪತ್ರಿಕೆ ಬಿಡುಗಡೆಯು 2026 ಆ. 10 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವೆಂಕಟೇಶ್ ಬೆಲಾಲು ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ರಮೇಶ್ ಧರ್ಮಸ್ಥಳ ಕಾರ್ಯದರ್ಶಿಗಳು ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ದಿನೇಶ್ ಚಾರ್ಮಾಡಿ ಸಹ ಸಂಯೋಜಕರು ಬಜರಂಗದಳ‌ ಪುತ್ತೂರು ಜಿಲ್ಲೆ ನಾಗೇಶ್ ಕಲ್ಮಂಜ ಪ್ರಚಾರ ಪ್ರಸಾರ ಪ್ರಮುಖ್‌ ವಿ.ಹಿಂ.ಪ ಬಜರಂಗದಳ‌ ಬೆಳ್ತಂಗಡಿ ಪ್ರಖಂಡ, ಮನೀಷ್ ಉಜಿರೆ ವಿ.ಹಿಂ.ಪ ಬಜರಂಗದಳ‌ ಬಲೋಪಾಸನಾ ಪ್ರಮುಖ್ ಬೆಳ್ತಂಗಡಿ ಪ್ರಖಂಡ, ಪ್ರಸಾದ್ ಉಜಿರೆ ಉಪಾಧ್ಯಕ್ಷರು ವಿಶ್ವ ಹಿಂದೂ ಪರಿಷದ್ ಉಜಿರೆ ಘಟಕ, ಹೇಮಂತ್ ಉಜಿರೆ ಬಜರಂಗದಳ‌ ಗೋರಕ್ಷಾ ಪ್ರಮುಖ್‌ ಮುಂಡತ್ತೋಡಿ ಉಪಖಂಡ ಸಮಿತಿ, ರಾಜಕುಮಾರ್ ಉಜಿರೆ ದೇವಸ್ಥಾನ ಮೇನೇಜರ್ ಹಾಗೂ ಧರೆಶ್ ಉಜಿರೆ ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here