ಕರ್ನಾಟಕ ಟಿವಿ ‘ಲೀಡರ್ಸ್ ಅವಾರ್ಡ್ 2025’: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ‘ಬೆಸ್ಟ್ ಎಂಎಲ್‌ಎ’ ಗೌರವ – ಕುತ್ಯಾರು ಫ್ರೆಂಡ್ಸ್ ವತಿಯಿಂದ ಅಭಿನಂದನೆ​

0

ಬೆಳ್ತಂಗಡಿ: ‘ಕರ್ನಾಟಕ ಟಿವಿ’ ವತಿಯಿಂದ ಪ್ರತಿಷ್ಠಿತ ‘ಲೀಡರ್ಸ್ ಅವಾರ್ಡ್ 2025’ ಸಮಾರಂಭದಲ್ಲಿ, ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಿಂದ ‘ಬೆಸ್ಟ್ ಎಂಎಲ್‌ಎ’ (Best MLA) ಪ್ರಶಸ್ತಿಗೆ ಭಾಜನರಾಗಿರುವ, ತಾಲೂಕಿನ ಜನಮೆಚ್ಚಿದ ನಾಯಕ ಹಾಗೂ ಜನಪ್ರಿಯ ಶಾಸಕ ಹರೀಶ್ ಪೂಂಜಾ ಅವರನ್ನು ‘ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ’ ವತಿಯಿಂದ ಗೌರವಿಸಲಾಯಿತು.

LEAVE A REPLY

Please enter your comment!
Please enter your name here