






ಧರ್ಮಸ್ಥಳ: ಧರ್ಮಸ್ಥಳ ಗಣಪತಿ ದೇವಸ್ಥಾನದ ವ್ಯವಸ್ಥಾಪಕರಾಗಿದ್ದ ಎಂ. ಕೃಷ್ಣ ಭಟ್ ಅಲ್ಪ ಕಾಲದ ಅಸೌಖ್ಯದಿಂದ ಆ.6ರಂದು ನಿಧನರಾದರು.
ಮೃತರು ಧರ್ಮಸ್ಥಳ ಗಣಪತಿ ದೇವಸ್ಥಾನದಲ್ಲಿ 35 ವರ್ಷಗಳ ಕಾಲ ಹಾಗೂ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ 10 ವರ್ಷಗಳ ಕಾಲ ಒಟ್ಟು ದೀರ್ಘಾವಧಿ ಸೇವೆ ಸಲ್ಲಿಸಿ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.


ಮೃತರು ಪತಿ ಜಯಲಕ್ಷ್ಮಿ, ತಮ್ಮ ಎಂ ಉಮಾಕಾಂತ್ಅ ಭಟ್ವ ರನ್ನು ಅಗಲಿದ್ದಾರೆ.









