ಪೆರಿಂಜೆ ಮರ ಬಿದ್ದು ಮಾರ್ಗದ ಮಧ್ಯಕ್ಕೆ ವಿದ್ಯುತ್ ಕಂಬ August 7, 2026 0 FacebookTwitterWhatsApp ಪೆರಿಂಜೆ : ಪೆರಿಂಜೆ ಸರಕಾರಿ ಶಾಲಾ ಹತ್ತಿರ ಮರ ಬಿದ್ದು ವಿದ್ಯುತ್ ಕಂಬ ಮಾರ್ಗದ ಮದ್ಯೆ ನೇತಾಡುದರಿಂದ ಆ. 7 ರಂದು ಬೆಳಿಗ್ಗೆ ಘನ ಘನವಾಹನಗಳ ಸಂಚಾರ ಸ್ಥಗಿತವಾಗಿತ್ತು . ಮಳೆಯಿಂದ ವಾಹನ ಸವಾರರಿಗೆ ಸರಿಯಾಗಿ ಕಾಣುತಿರಲಿಲ್ಲ. ಸ್ಥಳೀಯ ಯುವಕರು ಸೇರಿ ದೊಡ್ಡ ಅನಾಹುತದಿಂದ ಕಾಪಾಡಿದರು.