









ಈ ಭಾವಚಿತ್ರದಲ್ಲಿರುವ ಅಪರಿಚಿತ ಗಂಡಸು ದಿನಾಂಕ: 02-06-2026 ರಂದು ರಾತ್ರಿ ಸಮಯ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಲ್ಲಿ ಮಂಜುನಾಥ ಹೋಟೇಲ್ ಬಳಿ ಮಲಗಿ ಅಸ್ವಸ್ಥ ಗೊಂಡವರನ್ನು ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಆಸ್ಪತ್ರೆ ಗೆದಿನಾಂಕ 03-08-2026 ಬೆಳಿಗ್ಗೆ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತ ಪಟ್ಟಿದ್ದು ವಯಸ್ಸು ಸುಮಾರು 60-65 ವರ್ಷ, ಎತ್ತರ 5.5 ಅಡಿ, ಸಪೂರ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲುಮುಖ, ಮುಖದಲ್ಲಿ ಕಪ್ಪು ಬಿಳಿ ಮೀಸೆತಲೆಯಲ್ಲಿ ಕಪ್ಪು ಬಿಳಿ ನೆರೆತ 3.5 ಇಂಚು ಉದ್ದದ ಕೂದಲು, ಎಡ ಕಣ್ಣಿನ ಕೆಳಗೆ ಕಪ್ಪು ಎಳ್ಳು ಮಚ್ಚೆ ಮತ್ತು ಎಡ ತೋಳಿನಲ್ಲಿ ಕಪ್ಪು ಎಳ್ಳು ಮಚ್ಚೆ ಮೃತದೇಹದ ಮೈಮೇಲೆ ಇರುತ್ತದೆ ಮೃತರು ಕೆಂಪು ಬಣ್ಣದ ಜರ್ಕಿನ್ ಮತ್ತು ನೀಲಿ ಚೌಕಳಿ ಇರುವ ಲುಂಗಿ ಮತ್ತು RUPA Jon ಎಂದು ಬರೆದಿರುವ ನೀಲಿ ಬಣ್ಣ ದ ಒಳ ಚಡ್ಡಿ ಧರಿಸಿರುತ್ತಾರೆಮೃತರ ವಾರೀಸುದಾರರು ಪತ್ತೆಯಾದಲ್ಲಿ 08256 277253, E-Mail ID [email protected] PSI DHARMASTHALA: 7795424204, 8277986449. CPI BELTHANGADY: 9480805336, Dist Control: 0824-2220500, ಗೆ ಸಂಪರ್ಕಿಸಬೇಕಾಗಿ ಈ ಮೂಲಕ ಕೋರಿಕೆ.









