ಬೆಳ್ತಂಗಡಿ: ತಾ.ಪಂ. ಸಹಾಯಕ ನಿರ್ದೇಶಕರಾಗಿ (ವಿಬಿ-ಜಿ ರಾಮ್ ಜಿ) ಗಾಯತ್ರಿ ಪಿ. ಪ್ರಭಾರ ಅಧಿಕಾರ ಸ್ವೀಕಾರ

0

​ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕರು (ಗ್ರಾ.ಉ.) (ವಿಬಿ – ಜಿ ರಾಮ್ ಜಿ) ಮುಂಡಾಜೆ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಗಾಯತ್ರಿ ಪಿ. ಅವರು ಪ್ರಭಾರ ಅಧಿಕಾರವನ್ನು ಸ್ವೀಕರಿಸಿದ್ದಾರೆ.​ಈ ಹಿಂದೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಫನಾ ಅವರಿಗೆ ಮೂಲ್ಕಿ ತಾಲೂಕಿಗೆ ವರ್ಗಾವಣೆಯಾಗಿರುವುದರಿಂದ, ತೆರವಾದ ಈ ಹುದ್ದೆಯ ಪ್ರಭಾರ ಜವಾಬ್ದಾರಿಯನ್ನು ಅವರು ಗಾಯತ್ರಿ ಪಿ. ಅವರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here