ಒಂದೇ ವಾರದಲ್ಲಿಮಂಜುನಾಥ ಶೆಟ್ಟಿ, ವೇದಾವತಿ ಶೆಟ್ಟಿ ಪತಿ ಪತ್ನಿ ನಿಧನ

0

ಧರ್ಮಸ್ಥಳ : ಧರ್ಮಸ್ಥಳ ಗ್ರಾಮದ ಕೋಲ್ಪೆ ಮನೆ ಮಂಜುನಾಥ ಶೆಟ್ಟಿಯವರ ಪತ್ನಿ ವೇದಾವತಿ ಶೆಟ್ಟಿ ( 73 ವರ್ಷ ) ಜು. 24 ರಂದು ನಿಧನ ಹೊಂದಿದ್ದು ಅವರ ಪತಿ ಮಂಜುನಾಥ ಶೆಟ್ಟಿ (78 ವ.)ಒಂದು ವಾರದ ಒಳಗೆ ಜು. 31 ರಂದು ನಿಧನರಾದರು.ಇವರುಮಕ್ಕಳಾದ ಪ್ರಸನ್ನ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಗಿರೀಶ್ ಶೆಟ್ಟಿ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here