ಕುಸಿಯುವ ಭೀತಿಯಲ್ಲಿ ನಾಲ್ಕೂರು ಡೆಂಜೋಳಿ ರಸ್ತೆ

0

ಬಳಂಜ: ನಾಲ್ಕೂರು ಗ್ರಾಮದ ಬೊಲ್ಲಾಜೆ ರಾಮನಗರ ಡೆಂಜೋಳಿ ಗರಡಾಡಿ ಸಂಪರ್ಕ ರಸ್ತೆಯ ಮಜ್ಜೆನಿಬೈಲು ಎಂಬಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಸ್ತೆಯು ಕುಸಿಯುವ ಭೀತಿಯಲ್ಲಿದೆ. ಈಗಾಗಲೇ ಈ ರಸ್ತೆಯು ಡಾಮರಿಕರಣಗೊಳ್ಳುವ ನಿಟ್ಟಿನಲ್ಲಿ ಕೆಲಸಗಳು ಆರಂಭಗೊಂಡಿದ್ದು ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದ್ದು ಸರಿಯಾದ ಚರಂಡಿ ವ್ಯವಸ್ಥೆ ಸರಿಪಡಿಸದಿದ್ದರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯ ಸಮಾಜಸೇವಕಾರದ ಶೇಖರ್ ಶೆಟ್ಟಿ ಕರಂಬಿತ್ತಿಲ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here