







ಕುವೆಟ್ಟು:ಕಾoಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಪoಚಗ್ಯಾರoಟಿ ಯೋಜನೆಗಲ್ಲೊoದಾದ ಗ್ರಹ ಜ್ಯೋತಿ ಇದರ ಮರು ಪರಿಶೀಲನೆ ಮಡoತ್ಯಾರು ಮೆಸ್ಕಾಂ ಇಲಾಖೆಯ ವತಿಯಿಂದ ಜು.23 ಮದ್ದಡ್ಕ ಸಮುದಾಯ ಭವನದಲ್ಲಿ ಜರಗಿತು.



ಕುವೆಟ್ಟು ಓಡಿಲ್ನಾಳ ಗ್ರಾಮದ ಎಲ್ಲಾ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡರು ಮಡoತ್ಯಾರು ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು(ಪವರ್ ಮ್ಯಾನ್ )ಸ್ಥಳೀಯ ಮುಖಂಡರುಗಳು ಸಹಕಾರ ನೀಡಿದರು









