ಕುಪ್ಪೆಟ್ಟಿ: ಹೃದಯಾಘಾತದಿಂದ ಕಲ್ಪನೆ ನಿವಾಸಿ ಅಬ್ದುಲ್ ಜಬ್ಬಾರ್ ನಿಧನ​

0

ಕುಪ್ಪೆಟ್ಟಿ: ಕಲ್ಪನೆ ನಿವಾಸಿ ಅಬ್ದುಲ್ ಜಬ್ಬಾರ್ (45) ಅವರು ಜುಲೈ 22 ರಂದು ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.​

ಮೃತರು ತಂದೆ-ತಾಯಿ ಪತ್ನಿ ಖತೀಜ ಎಂ, ಮಕ್ಕಳಾದ ಫಾತಿಮಾ ಅಶ್ಫಾ, ಮೊಹಮ್ಮದ್ ಅವುಫ್ ನನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here