ಧರ್ಮಸ್ಥಳ: ನಡುಗುಡ್ಡೆ ನಿವಾಸಿ ರಮೇಶ್ ಆಚಾರ್ಯ ನಿಧನ July 14, 2026 0 FacebookTwitterWhatsApp ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನಡುಗುಡ್ಡೆ ನಿವಾಸಿ, ಮರಗೆಲಸದ ಕುಶಲಕರ್ಮಿ ರಮೇಶ್ ಆಚಾರ್ಯ ಅವರು ಜು. 14 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಲತಾ ಹಾಗೂ ಮಕ್ಕಳಾದ ರಶ್ಮಿತಾ, ಶರತ್ ರನ್ನು ಅಗಲಿದ್ದಾರೆ.