ನಿಡಿಗಲ್ ಹರೀಶ್ ಭಂಡಾರಿ ನಿಧನ

0

ಉಜಿರೆ: ನಿಡಿಗಲ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಹರೀಶ್ ಭಂಡಾರಿ (62ವರ್ಷ) ಅವರು ಅನಾರೋಗ್ಯದಿಂದ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಜು.4 ರಂದು ನಿಧನರಾದರು.

ಮೃತರು ಪತ್ನಿ ವೃಂದ, ಇಬ್ಬರು ಗಂಡು ಮಕ್ಕಳಾದ ಧೀರಜ್, ಧಾರೇಶ್‌ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here