ಕೊತ್ತೋಡಿ ನಿವಾಸಿ ಚನ್ನಕ್ಕ ನಿಧನ

0

ಕಳೆಂಜ: ಕೊತ್ತೋಡಿ ಮನೆ ನಿವಾಸಿ ಚನ್ನಕ್ಕ (74ವ.) ಅಲ್ಪಕಾಲದ ಅಸೌಖ್ಯದಿಂದ ಜು. 3ರಂದು ನಿಧನರಾದರು.

ಮೃತರು ಪುತ್ರರಾದ ಲಕ್ಷ್ಮಣ ಗೌಡ, ಕುಸುಮಾಕರ, ಪುತ್ರಿ ವನಿತಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here