ನಿಗೂಢತೆಯ ಹಾದಿಯಲ್ಲಿ ‘ಗಡಾಯಿ ಕಲ್ಲು ರಹಸ್ಯ’; ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣ

0

ಉಜಿರೆ:ಎಸ್ ಆರ್ ಕೆ ಕ್ರಿಯೇಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ಗಡಾಯಿ ಕಲ್ಲು ರಹಸ್ಯ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿತು.

ಬಹು ಭಾಷೆಯಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ,ಕಥೆ ನಿರ್ದೇಶನ ಮನು ಉಜಿರೆ ಮಾಡಲಿದ್ದಾರೆ. ಥ್ರಿಲ್ಲರ್ • ಮಿಸ್ಟರಿ • ಸಾಹಸ • ಜನಪದ.. ಚಿತ್ರದಲ್ಲಿ ಒಳಗೊಂಡಿದೆ, ಕೆಲವೇ ತಿಂಗಳಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ ಎಂದು ಮನು ಉಜಿರೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here