








ನೆರಿಯ : ಬಯಲು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ 2026-27 ನೇ ಸಾಲಿನ ಸಂಸತ್ ಗೆ ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.ಮುಖ್ಯಮಂತ್ರಿಯಾಗಿ ಶಂಶೀನ ಉಪ ಮುಖ್ಯಮಂತ್ರಿ ಸಿಯಾನ ವಿರೋಧ ಪಕ್ಷದ ನಾಯಕ ಮಹಮ್ಮದ್ ಸಾಹಿಲ್ ಇವರು ಆಯ್ಕೆಯಾದರು. ಚುನಾವಣಾಧಿಕಾರಿಗಳಾದ ಸಾವಿತ್ರಿ ಪ್ರಮಾಣ ವಚನ ಭೋದನೆ ಮಾಡಿಸಿದರು.









