ಬಟ್ಲಡ್ಕ ಜುಮಾ ಮಸೀದಿಯಲ್ಲಿ ಸಮಸ್ತ ಸ್ಥಾಪಕ ದಿನದ ಅಂಗವಾಗಿ ಧ್ವಜಾರೋಹಣ

0

ಬಟ್ಲಡ್ಕ: ಸಮಸ್ತ ಸ್ಥಾಪಕ ದಿನದ ಅಂಗವಾಗಿ ಬಟ್ಲಡ್ಕ ಜುಮಾ ಮಸೀದಿ ಅಂಗಣದಲ್ಲಿ ಧ್ವಜಾರೋಹಣ ನಡೆಯಿತು. ಬಟ್ಲಡ್ಕ ಜಮಾಅತ್ ಖತೀಬ್ ಬಹು! ಮುಹಮ್ಮದ್ ಆರಿಫ್ ಮದನಿಯವರು ದುವಾ ನೇರವೇರಿಸಿದರು. ಧ್ವಜಾರೋಹಣ ಜಮಾಅತ್ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ನೆರವೇರಿಸಿದರು. SSF, SYS,KMJ,SBS, ಸದಸ್ಯರು ಹಾಗೂ ಜಮಾಅತರು ಭಾಗವಹಿಸಿದ್ದರು.

ವರದಿ: ಮುಹಮ್ಮದ್ ಬಂದಾರು

LEAVE A REPLY

Please enter your comment!
Please enter your name here