ಮೂಡುಕೋಡಿ ಕಂಬಳದಡ್ಡ ಗಿರಿಜ ನಿಧನ June 26, 2026 0 FacebookTwitterWhatsApp ಮೂಡುಕೋಡಿ ಗ್ರಾಮದ ಕಂಬಳದಡ್ಡ ಗಿರಿಜ ( 91ವರ್ಷ )ಜೂ. 24ರಂದು ನಿಧನರಾದರು. ಮೃತರು ಮಕ್ಕಳಾದ ಕೃಷ್ಣಪ್ಪ ಪೂಜಾರಿ, ಸಂಜೀವ ಪೂಜಾರಿ, ಲಲಿತಾ, ಪುರುಷೋತ್ತಮ ಪೂಜಾರಿ, ವೇಣೂರು ಸಹಕಾರ ಸಂಘದ ನಿರ್ದೇಶಕ ಪ್ರಶಾಂತ ಪೂಜಾರಿ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.