






ಉಳ್ಳಾಲ ತಾಲೂಕು ಪತ್ರಕರ್ತರ ಸಂಘ (ರಿ.)ಸಮರ್ಪಣ ಪರಿವಾರ್ (ರಿ) ಮಂಗಳೂರುವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಕ್ಷಿಣ ಕನ್ನಡಇವರ ಸಹಭಾಗಿತ್ವದಲ್ಲಿಪತ್ರಕರ್ತರ ಅಧ್ಯಯನ ಪ್ರವಾಸ – 2026ಜ್ಞಾನ ವಿಸ್ತರಣೆ ಅನುಭವ ವಿನಿಮಯ ವೃತ್ತಿಪರ ಅಭಿವೃದ್ಧಿಪತ್ರಕರ್ತರ ಕೌಶಲ್ಯ ವೃದ್ಧಿ, ಮಾಧ್ಯಮ ಕ್ಷೇತ್ರದ ಹೊಸ ಬೆಳವಣಿಗೆಗಳ ಪರಿಚಯ ಹಾಗೂ ಪರಸ್ಪರ ಬಾಂಧವ್ಯ ವೃದ್ಧಿಸುವ ಉದ್ದೇಶದೊಂದಿಗೆ ಆಯೋಜಿಸಲಾದ ಅಧ್ಯಯನ ಪ್ರವಾಸ ನೆರಿಯ ಗ್ರಾಮದಲ್ಲಿ ನಡೆಯಿತು.
ಸಿಯೋನ್ ಆಶ್ರಮ ಆಶ್ರಮಕ್ಕೆ ಭೇಟಿ ನೀಡಿ ಮ್ಯಾನೇಜಿಂಗ್ ಟ್ರಸ್ಟಿ ಯುಸಿ ಪೌಲೋಸ್ ಅವರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


ಮ್ಯಾನೇಜಿಂಗ್ ಟ್ರಸ್ಟಿ ಯುಸಿ ಪೌಲೋಸ್ ಸನ್ಮಾನಿಸಲಾಯಿತು ವಿದ್ಯುತ್ ಉತ್ಪಾದನೆಯ ಘಟಕವಾದ ನೆರಿಯ ಇಂಟರ್ನ್ಯಾಷನಲ್ ಕಾರ್ಪೋರೇಶನ್ ಪ್ರೈವೇಟ್ ಲಿಮಿಟೆಡ್ ಭೇಟಿ ಕಾರ್ಯವೈಖರಿಯದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಯಿತು
ಈ ಸಂದರ್ಭದಲ್ಲಿ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶಶಿಧರ ಪೋಯ್ಯತ್ತಬೈಲ್, ನಿಕಟ ಪೂರ್ವ ಅಧ್ಯಕ್ಷರು ವಸಂತ್ ಯನ್ ಕೊಣಾಜೆ,ಉಪಾಧ್ಯಕ್ಷ ಸತೀಶ್ ಪುಂಡಿಕಾಯಿ,ಜಿಲ್ಲಾ ಉಪಾಧ್ಯಕ್ಷರು ರಾಜೇಶ್ ಶೆಟ್ಟಿ,ಜಿಲ್ಲಾ ನಿಕಟ ಪೂರ್ವ ಉಪಾಧ್ಯಕ್ಷರು ಅನ್ಸರ್ ಇನೋಳಿ ಕೋಶಾಧಿಕಾರಿ ವಜ್ರ ಸಮರ್ಪಣಾ ಪರಿವಾರ್ ಟ್ರಸ್ಟ್ ಅಧ್ಯಕ್ಷರು ಮೋಹನ್ ಶಿರ್ಲಾಲ್.ಉಪಾಧ್ಯಕ್ಷ ವಸಂತ್ ರೈ, ಎ. ಕೆ. ಬಾಬು, ರಂಜನ್ ಕುಮಾರ್ ನೆರಿಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯರಾದ ಮೋಹನ್ ಕುತ್ತಾರು ಶಿವಶಂಕರ್ ರಜನೀಶ್ ಸಂಘದ ಸದಸ್ಯರಾದ ಗಂಗಾಧರ್ ರಹಿಮಾನ್ ಅಶ್ವಿನಿ ಕುತ್ತಾರು ಸುಶ್ಮಿತಾ ತೇಜೇಶ್ ಅಭಿಷೇಕ್ ಉಪಸ್ಥಿತರಿದ್ದರು.









