ತಮ್ಮಯ್ಯ ದೇವಾಡಿಗ ನಿಧನ

0

ವೇಣೂರು ಗೋಳ್ತ್ಯಾರು ಮನೆ ತಮ್ಮಯ್ಯ ದೇವಾಡಿಗ (64ವರ್ಷ ) ಜೂ. 22 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಇವರು ಚೆನ್ನಯಿಯಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಯೇ ನಿಧನರಾದರು.ಮೃತರು ತಾಯಿ ಮೋನಮ್ಮ, ಪತ್ನಿ ಕಲಾವತಿ, ಪುತ್ರಿ ರಾಶಿಕ, ಸಹೋದರ, ಸಹೋದರಿ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here