ಸುಂದರಿ ಮೂಡುಕೋಡಿ ನಿಧನ

0

ಮೂಡುಕೋಡಿ ಗ್ರಾಮದ ಹೊಸಮನೆ ಗೋಪಾಲ ಇವರ ಪತ್ನಿ ಸುಂದರಿ (60 ವ.) ಜೂ. 20ರಂದು ನಿಧನರಾದರು. ಮೃತರು ಪತಿ ಗೋಪಾಲ, ಮಕ್ಕಳಾದ ಸುರೇಶ, ಪುಷ್ಪ, ಮಲ್ಲಿಕಾ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here