






ಜೆಸಿಐ ಉಜಿರೆ ಸಿಟಿ ಮತ್ತು ಘಟಕದ ಮಹಿಳಾ ಜೆಸಿ ವಿಭಾಗದ ವತಿಯಿಂದ ಮಹಿಳಾ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಂದು ವಾರದ ಬೇಸಿಕ್ ಹೊಲಿಗೆ ತರಬೇತಿಯನ್ನು ನಡೆಸಲಾಯಿತು. ತರಬೇತುದಾರರಾಗಿ ಆದಿಗುರು ಸ್ಕಿಲ್ ಡೆವಲಪ್ಮೆಂಟ್ ಟ್ರೇನಿಂಗ್ ಸೆಂಟರ್ ನ ಮುಖ್ಯಸ್ಥರಾದ ಭವ್ಯಶ್ರೀ ಅವರು ತರಬೇತಿ ನೀಡಿದರು.


ಮಹಿಳಾ ಸ್ವ ಉದ್ಯೋಗವನ್ನು ಪ್ರೋತ್ಸಾಹಿಸು ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು 16 ಮಂದಿ ಮಹಿಳೆಯರು / ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಂಡರುತ್ತಾರೆ.









