ಮುಂಡಾಜೆ ಕೊಡಂಗೆ ನಿವಾಸಿ ಗಿರಿಜಾ ನಿಧನ June 19, 2026 0 FacebookTwitterWhatsApp ಮುಂಡಾಜೆ ಗ್ರಾಮದ ಕೊಡಂಗೆ ನಿವಾಸಿ ಗಿರಿಜಾ (78 ವರ್ಷ) ಜೂ.19 ರಂದು ನಿಧನರಾಗಿದ್ದಾರೆ. ಮೃತರು ಮಗ ಚಂದ್ರಕಾಂತ ಹಾಗೂ ಬಂದು ಮಿತ್ರರನ್ನು ಅಗಲಿದ್ದಾರೆ.