






ಮಾಲಾಡಿ: ದಿ| ವಾಲೆರಿಯನ್ ಸಿಕ್ವೇರಾರವರ ಪತ್ನಿ ಲೂಸಿ ಸಿಕ್ವೇರಾ (76ವ) ಹೃದಯಘಾತದಿಂದ ಜೂ.19ರಂದು ನಿಧನರಾಗಿದ್ದಾರೆ. ಮೃತರು 3ಗಂಡು, 4ಹೆಣ್ಣುಮಕ್ಕಳು ಸೇರಿದಂತೆ ಪುತ್ರ ವಿಲಿಯಮ್ ಸಿಕ್ವೇರಾ ಮಾಲಾಡಿಯಲ್ಲಿ ಆಯಿಲ್ ಮಿಲ್ ನಡೆಸಿಕೊಂಡು ಬರುತ್ತಿದ್ದಾರೆ.


ಇಬ್ಬರು ಧರ್ಮ ಬಾಗಿನಿಯರು, ಓರ್ವ ಧರ್ಮ ಗುರುರವರನ್ನು ಅಗಲಿದ್ದಾರೆ.ಮೃತರ ಅಂತ್ಯ ಕ್ರಿಯೆ ಜೂನ್ 20, ಶನಿವಾರ ಸಂಜೆ 4ಗಂಟೆಗೆ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ನಡೆಯಲಿದೆ.









