






ಕಲ್ಮoಜ : ಕಲ್ಮoಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 13 ರಂದು ಭಾರತ್ ಸ್ಕೂಟ್ ಮತ್ತು ಗೈಡ್ ಸಂಸ್ಥೆಯ ವತಿಯಿಂದ ಗೈಡ್ ಮತ್ತು ಬುಲ್ ಬುಲ್ ದಳವನ್ನು ಉದ್ಘಾಟನೆ ಮಾಡಲಾಯಿತು.


ನಿವೃತ್ತ ಮುಖ್ಯ ಶಿಕ್ಷಕಿ ಹೆಚ್. ಡಬ್ಲ್ಯೂ. ಡಬ್ಲ್ಯೂ ಗೈಡ್ ರಾಜೇಶ್ವರಿ ಬಿ ಎಸ್. ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬುಲ್ ಬುಲ್ ALT ಸೇವಂತಿ. ಮುಖ್ಯ ಶಿಕ್ಷಕರು ಮುಂಡತೋಡಿ ಶುಭ ಕೋರಿದರು. ಕಲ್ಮಂಜ ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ. ಜೆ ಟಿ.,ಹಿರಿಯ ಶಿಕ್ಷಕಿ ಶೀಲಾವತಿ, ಹಾಗೂ ಇತರ ಶಿಕ್ಷಕರು ಸಹಕರಿಸಿದರು. ಶ ತ್ರಿಶಾಲ ಜೈನ್. ALT ಗೈಡ್ಸ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ಮಂಜುಳಾ ಸ್ವಾಗತಿಸಿರು. .









