ಎಸ್.ಎಸ್.ಎಲ್.ಸಿ ಪರೀಕ್ಷೆ ಫಾತಿಮ ರಝ್ನೀನ 91.5% June 9, 2026 0 FacebookTwitterWhatsApp ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿನಿ ಫಾತಿಮ ರಝ್ನೀನ 2025-26ನೇ ಸಾಲಿನ ಪರೀಕ್ಷೆ ಯಲ್ಲಿ 572 (91.52%)ಅಂಕಗಳನ್ನು ಪಡೆದಿರುತ್ತಾರೆ. ಇವರು ಆಯಿಷತ್ ಬೀಬಿ ಹಾಗೂ ಹಾಜಿ ಮುಹಮ್ಮದ್ ರಫೀಕ್ ಗಾಂಧಿನಗರ ಇವರ ಪುತ್ರಿಯಾಗಿದ್ದಾಳೆ.