ಭಾರತೀಯ ಭೂಸೇನೆಗೆ ಪ್ರಣಿತ್ ಪೂಜಾರಿ ಆಯ್ಕೆ June 5, 2026 1 FacebookTwitterWhatsApp ಉಜಿರೆ: ಮುಂಡತ್ತೋಡಿ, ಪೆರ್ಲರೋಡ್ ಪ್ರಫುಲ್ ಅಂಚನ್ ಮತ್ತು ಜ್ಯೋತಿ ದಂಪತಿಯ ಪುತ್ರ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿಯ ಎಸ್ .ಡಿ. ಎಮ್. (SDM) ಕಾಲೇಜು ಘಟಕದ ಸಹ ಕಾರ್ಯದರ್ಶಿ ಪ್ರಣಿತ್ ಪೂಜಾರಿ ಅವರು ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದಾರೆ.
Wish him well. May all merciful God protect him all the way and make him a proud son of India.