






ತಣ್ಣೀರುಪಂತ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿ 2026-27 ನೇ ಸಾಲಿನ ಶೈಕ್ಷಣಿಕ ವರ್ಷದ ಮಂತ್ರಿ ಮಂಡಲ ರಚನೆ ಮಾಡಲಾಯಿತು.


ಶಾಲೆಯ ನಾಯಕಿಯಾಗಿ ಶೈಭಾ, ಉಪ ನಾಯಕನಾಗಿ ಕಬೀರ್, ವಿದ್ಯಾ ಮಂತ್ರಿಯಾಗಿ ಕೃತಿಕಾ, ಆರೋಗ್ಯ ಮಂತ್ರಿಯಾಗಿ ತಸ್ಲೀಮ, ಗೃಹ ಮಂತ್ರಿಯಾಗಿ ಕೃತಿಕ್, ನೀರಾವರಿ ಮಂತ್ರಿಯಾಗಿ ಸಮ್ ವಾಜ್, ಕ್ರೀಡಾ ಮಂತ್ರಿಯಾಗಿ ಶಹಾಬಾಜ್, ಸಾಂಸ್ಕೃತಿಕ ಮಂತ್ರಿಯಾಗಿ ನಿಶಾ, ರಕ್ಷಣಾ ಮಂತ್ರಿಯಾಗಿ ಮೋಕ್ಷಿತ್, ಸ್ವಚ್ಚತಾ ಮಂತ್ರಿಯಾಗಿ ರಿಂಶಾದ್, ಕೃಷಿ ಮಂತ್ರಿಯಾಗಿ ಹಾಸಿಂ, ವಿರೋಧ ಪಕ್ಷದ ನಾಯಕರಾಗಿ ಆತಿಫ್ ಆಯ್ಕೆಯಾಗಿದ್ದಾರೆ.









