ಉಜಿರೆ ಶಿವಪ್ಪ ಪೂಜಾರಿ ನಿಧನ May 27, 2026 0 FacebookTwitterWhatsApp ಉಜಿರೆ ಗ್ರಾಮದ ನಿನ್ನಿಕಲ್ಲು ಕಡಂಬಿಲ ನಿವಾಸಿ ಶಿವಪ್ಪ ಪೂಜಾರಿ (90) ಅನಾರೋಗ್ಯದಿಂದ ಮೇ 27 ರಂದು ನಿಧನರಾದರು.ಮೃತರು ಪತ್ನಿ ಕಮಲ ಮಕ್ಕಳಾದ ಮಾಜಿ ತಾ. ಪಂ. ಸದಸ್ಯ ವಸಂತ ಪೂಜಾರಿ, ವಿಮಲಾ, ಕುಸುಮಾವತಿ, ಅಗಲಿದ್ದಾರೆ.