ನಿಡ್ಲೆ: ಲಕ್ಷ್ಮೀ ದೇವಧರ್ ನಿಧನ May 26, 2026 0 FacebookTwitterWhatsApp ಬೆಳ್ತಂಗಡಿ: ನಿಡ್ಲೆಯ ಮುಳಂಪಾಯ ದಿ.ಗಣಪತಿ ಭಟ್ ದೇವಧರ್ ರವರ ಪತ್ನಿ ಲಕ್ಷ್ಮಿ ದೇವಧರ್ ( 82 ವ )ಮೇ.26 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಮೃತರು ಪುತ್ರರಾದ ವೇಣುಗೋಪಾಲ ದೇವಧರ್, ಮುಕುಂದ ದೇವಧರ್ ಹರೀಶ ದೇವಧರ್ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.