ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಶನ್ ಉಪಾಧ್ಯಕ್ಷರಾಗಿ ಮೂಡುಕೋಡಿ ಗಿರೀಶ್ ಪೂಜಾರಿ ಆಯ್ಕೆ May 22, 2026 0 FacebookTwitterWhatsApp ವೇಣೂರು : ಸೌದಿ ಅರೇಬಿಯಾದ ಬಿಲ್ಲವ ಸಮುದಾಯದ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರಾಗಿ ವೇಣೂರು ಮೂಡುಕೋಡಿ ಅಲಿಕ್ಕಿ ಗಿರೀಶ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಗೈಯುತ್ತಿದ್ದಾರೆ